fete champetre ಹೇಟ್‍ ಷಾಙ್‍ಪೇಟ್ರ್‍
ನಾಮವಾಚಕ
French
  1. ಬಯಲು ಸಮಾರಂಭ; ಬಯಲುತ್ಸವ; ಮನೆಯ ಹೊರಗೆ ಏರ್ಪಡಿಸಿದ ಉತ್ಸವ ಸಮಾರಂಭ ಯಾ ಭೋಜನಕೂಟ.
  2. ವನಭೋಜನ; ತೋಟದೂಟ; ತೋಟದಲ್ಲಿ, ಉದ್ಯಾನದಲ್ಲಿ ನಡೆಸುವ ದೊಡ್ಡ ಭೋಜನಕೂಟ.